ಅನಿರ್ದಿಷ್ಟ ವಿಚಾರಗಳು

ಬೇಡಿ ಸಿಕ್ಕಾಗ ಧನ್ಯತೆ

ಬೇಡದೆ ಸಿಕ್ಕಾಗ ಅರ್ಹತೆ
ಬೇಕಾಗಿದ್ದು ಸಿಕ್ಕಾಗ ತೃಪ್ತಿ
ಬೇಕಿಲ್ಲದ್ದು ಸಿಕ್ಕಾಗ ವ್ಯರ್ಥ
ಸಿಕ್ಕದೆ ಸಿಕ್ಕಂತಿರುವುದು ಮಾಯೆ
ಸಿಕ್ಕು ಸಿಗದಂತಿರುವುದು ನಿರ್ಲಿಪ್ತತೆ
ಸಿಕ್ಕಿದ್ದು ಸಿಕ್ಕಂತೆ ಇರುವುದು ಸತ್ಯ.


ವಸ್ತುವಿಗೆ ಇರದ ಭಾವ ಮನಸ್ಸಿಗೆ ಬರದ ಭಾವ
ಮನಸ್ಸಿಗೆ ಬರುವ ಭಾವ ವಸ್ತುವಿಗೆ ಕೊಡುವ ಭಾವ .

Comments

Popular posts from this blog

ಅಪ್ಪನ ಮಾತು...

Not bad = Good?