ಮತ್ತೊಂದು ಮಾತು
ಇಂದು ನನ್ನ ಆರೋಗ್ಯ ಅಷ್ಟಕ್ಕೆ ಅಷ್ಟೆ.. ಆದುದರಿಂದ ಓದು ಸಾಗಲಿಲ್ಲ. ವಿದೇಶದಲ್ಲಿ ಓದಲು ಬಂದವಳಿಗೆ ಓದು ಸಾಗದಿದ್ದಾಗ ಸಿಗುವ ಒಂದೇ ಗೆಳೆಯ-ಇಂಟರ್ನೆಟ್. ಅದರಲ್ಲಿ ದಿಬ್ಬಣ ಎನ್ನುವ ಕನ್ನಡ ಕಾರ್ಯಕ್ರಮವನ್ನು ನೋಡುತ್ತಾ ಕಾಲ ಕಳೆದೆ. ನಾನು ಕನ್ನಡ ಕಾರ್ಯಕ್ರಮಗಳನ್ನು ನೋಡುವುದು ಕಡಿಮೆ. ಆದರೆ ಈ ಕಾರ್ಯಕ್ರಮ ಅದರ ಭಾಷೆಗಾಗಿ, ಅದರ ಅರ್ಥಪೂರ್ಣ ಸಂಭಾಷಣೆಗಾಗಿ ನೋಡುತ್ತೇನೆ. ಅದರ ಕೆಲವು ಮಾತು ನಿಮ್ಮೊಂದಿಗೆ ಹಂಚಿಕೊಳ್ಳುವ ಆಸೆ.
ಅಳು, ನಗು, ಕೋಪ ಇವೆಲ್ಲ luxuries. ಯೋಗ್ಯತೆ ಇರುವವರು ಮಾತ್ರ ಇವ್ಗಳ ನೆರವು ಪಡಿಯಲು ಸಾಧ್ಯ.
ಈ ಮಾತು ಅದೆಷ್ಟು ಸತ್ಯ! Now I will switch over to English for the benfit of those who do not understand Kannada. The translation first: Tears, laughter and anger are luxuries. Only the deserving can benefit from these. Don't you think its true?

Comments
Post a Comment