ಏನಿದು??!?
ಇಂದು ಹೊಸದಾಗಿ ಕೇಳಿದ ಪದ. ವೈಚಾರಿಕ ಅತ್ಯಾಚಾರ. ಅಂದ್ರೆ ಏನಂತೆ ಗೊತ್ತಾ? ಒಂದು ಹುಡುಗಿಯನ್ನ ಇಷ್ಟ ಪಟ್ಟು ಆಕೆಗೆ ಹೇಳದೆ ಮನಸ್ಸಿನಲ್ಲಿ ಮಂಡಿಗೆ ತಿನ್ನುವುದಕ್ಕೆ ವೈಚಾರಿಕ ಅತ್ಯಾಚಾರ ಅಂತ ನಾಮಕರಣ ಮಾಡಿದ್ದಾರೆ ಒಬ್ಬರು ಮಹಾನುಭಾವರು. ಆಹಾ! Concept ಕೇಳಿ shock ಆಯ್ತು. ಅಲ್ಲಾ... ಪಾಪ. ಒಂದು ಹುಡುಗಿಯನ್ನ ಇಷ್ಟಪಟ್ಟು ಯಾವುದೊ ಕಾರಣಕ್ಕೆ, ಅಂದ್ರೆ ಧೈರ್ಯ ಆಗದೆನೋ ಅಥವಾ ಕೇಳಿದ್ರೆ ಅವಳು ಎಲ್ಲಿ ಬೇಜಾರು ಮಾಡ್ಕೊಂಡು ಮಾತು ಕೂಡ ಆಡದೆ ನಮ್ಮ ಇರುವ ಸಂಬಂಧವನ್ನು ಕಡ್ಕೊಂಡು ಬಿಡ್ತಾಳೆ ಅಂತಾನೋ... ಏನೋ ಕಾರಣಕ್ಕೆ ಆ ಹುಡುಗ ಅವಳಿಗೆ ಹೇಳದೆ ಇದ್ದರೆ, ಅವನಿಗೆ ಅತ್ಯಾಚಾರಿ ಅಂತ ಹೆಸರು ಇಡೋದು ಏನು ಸೊಗಸು? ಅತಿರೇಕ ಅಷ್ಟೆ. ಹೀಗೆ ಮಾತಾಡಿದಾಗ confuse ಆಗುತ್ತೆ. ಇದು ಹೆಣ್ಣಿನ ಮರ್ಯಾದೆಯನ್ನು ಕಾಪಾಡಲಿಕ್ಕೆ ಹೇಳಿದ ಮಾತು, ಆದರೆ ನಿಜವಾಗ್ಲೂ ಹಾಗೆ ಅರ್ಥ ಕೊಡುತ್ತಾ ಅಂತ. i can put it is crass terms. i will avoid it though.
ಈ ಪದ ಕೇಳಿ ವಿಚಿತ್ರ ಅನ್ನಿಸಿತ್ತು. ಮತ್ತೊಬ್ಬರಿಗೆ ಇದರ ಬಗ್ಗೆ ಹೇಳಿದೆ. ಆ ಮನುಷ್ಯ, ಮತ್ತೊಂದು extension ಕೊಟ್ಟ. ಹಾಗಿದ್ರೆ, ಈ dating ಗೆ ಹೋಗುವವರೆಲ್ಲ ಏನು ವೈಚಾರಿಕ ವ್ಯಭಿಚಾರಿಗಳಂತಾ ಅಂತ ಕೇಳಿದ. very thoughtful question i must say. i laughed off. but when i thought about it, i was wondering what it all meant.
ಆಗ ಎಲ್ಲಿಂದಲೋ ನೆನೆಪಿಗೆ ಬಂದ ಪದ್ಯದ ಸಾಲುಗಳು.
ಕೃಷ್ಣನಿಲ್ಲದ ಸೆರಗು, ಬುದ್ಧನಿಲ್ಲದ ಮಡಿಲು,
ನೋಟದಲ್ಲೇ ನಿತ್ಯವೂ ಶಿಲುಬೆಗೇರಿಸುವ ದುಷ್ಯಾಸನರು;
ಹಾಲು ಹಾದರವಾಯ್ತು, ಕಾವು ಕಾಮನೆಯಾಯ್ತು,
ತಾಯೆ!?

Comments
Post a Comment